“Sell me this pen” (Psychology) ಬಳಸಿ ನಿಜ ಜೀವನದಲ್ಲಿ Jordan Belfort ಹೇಗೆ courses ಮಾರಿಕೊಂಡು ಮಿಲಿಯನ್ಸ್ ಗಳಿಸಿದನು?
“Sell me this pen” – ಈ ಒಂದು ಸಾಲೇ ಸಂಪೂರ್ಣ ಸಿನಿಮಾದ ಹೈಲೈಟ್. ನೀನು The Wolf of Wall Street ಸಿನಿಮಾ ನೋಡಿದ್ದೀಯೇನೋ. ಆ ಸಿನಿಮಾದಲ್ಲಿ ಹೇಳುವ ಒಂದು ದೊಡ್ಡ ಐಡಿಯಾ ಏನೆಂದರೆ — ಒಬ್ಬ ಗ್ರೇಟ್ ಸೇಲ್ಸ್ಮ್ಯಾನ್ ಆಗಬೇಕಾದರೆ ಮೊದಲು ಒಂದು ಪೆನ್ ಮಾರಲು ಬರಬೇಕು! “Sell me this pen” ಎಂಬ ಡೈಲಾಗ್ ಸಂಪೂರ್ಣ ಸಿನಿಮಾದಲ್ಲೇ ತುಂಬಾ ಫೇಮಸ್ ಆಗಿತ್ತು. ಸಿನಿಮಾದಲ್ಲಿ ತೋರಿಸಿದಂತೆ Jordan Belfort ತನ್ನ ಸ್ನೇಹಿತರನ್ನು ಸೇರಿಸಿಕೊಂಡು — … Read more