OpenAI vs Anthropic – AI ಜಗತ್ತಿನ ಅತೀ ದೊಡ್ಡ ಯುದ್ಧ!

ಪರಿವಿಡಿ

ಈ ಕಥೆ ಶುರುವಾಗೋದು 2015ರಲ್ಲಿ.

ಆ ಸಮಯದಲ್ಲಿ Elon Musk, Sam Altman, Greg Brockman ಮತ್ತು ಇನ್ನೂ ಕೆಲ ಟೆಕ್ ನಾಯಕರು ಸೇರಿ ಒಂದು ಕಂಪನಿ ಆರಂಭ ಮಾಡುತ್ತಾರೆ — OpenAI.

ಆದರೆ ಒಂದು twist ಇದೆ.

ಆ ಸಮಯದಲ್ಲಿ OpenAI ಒಂದು non-profit organization ಆಗಿತ್ತು.

ಅವರ mission ಏನು ಗೊತ್ತಾ?

“Artificial Intelligence ಅನ್ನು ಸುರಕ್ಷಿತವಾಗಿ develop ಮಾಡಿ, ಅದರಿಂದ ಸಂಪೂರ್ಣ humanity ಗೆ benefit ಆಗಬೇಕು.”

ಕೇಳೋದಕ್ಕೆ ತುಂಬಾ noble idea.

ಆದರೆ…

story ಇಲ್ಲಿ interesting ಆಗುತ್ತದೆ.


OpenAI ಒಳಗೆ ಏನೋ ನಡೆಯುತ್ತಿತ್ತು

OpenAI ನಲ್ಲಿ ಆಗ Dario Amodei VP of Research ಆಗಿದ್ದರು.

ಅವರ ಜೊತೆ ಅವರ sister Daniela Amodei VP of Operations ಆಗಿದ್ದರು.

ಈ ಇಬ್ಬರು company ಒಳಗೆ ಕೆಲಸ ಮಾಡ್ತಾ ಇದ್ದಾಗ ಒಂದು thing notice ಮಾಡಿದರು.

ಅವರಿಗೆ ಅನ್ನಿಸಿತು —

OpenAI AI safety ಗಿಂತ speed ಗೆ ಹೆಚ್ಚು importance ಕೊಡ್ತಿದೆ.

ಈ tension ಅತಿದೊಡ್ಡದಾಗಿದ್ದು 2019ರಲ್ಲಿ.

ಆ ವರ್ಷ OpenAI Microsoft ಜೊತೆ $1 Billion investment deal ಮಾಡಿತು.

ಅದಕ್ಕಿಂತ ದೊಡ್ಡ change ಏನು ಗೊತ್ತಾ?

OpenAI ತನ್ನ structure ಅನ್ನು “capped-profit” model ಗೆ change ಮಾಡಿತು.

ಅಲ್ಲಿಂದಲೇ ಒಳಗೆ conflicts ಶುರು ಆಯ್ತು.


2021 – ದೊಡ್ಡ Exit

2021ರಲ್ಲಿ ಒಂದು ದೊಡ್ಡ shock industry ಗೆ ಬಂತು.

Dario Amodei, Daniela Amodei ಮತ್ತು ಇನ್ನೂ 10-11 senior AI researchers OpenAI ಅನ್ನು ಬಿಟ್ಟು ಹೊರಗೆ ಬಂದರು.

ಮತ್ತೆ ಅವರು ಹೊಸ ಕಂಪನಿ ಆರಂಭ ಮಾಡಿದರು.

ಅದು Anthropic.

ಆ ಕ್ಷಣದಿಂದ AI industry ಯಲ್ಲಿ ಒಂದು massive rivalry ಶುರು ಆಯಿತು.


ಹಣದ ಯುದ್ಧ – Funding War

ಮೊದಲು ನೋಡೋಣ OpenAI.

OpenAI vs Anthropic – AI ಜಗತ್ತಿನ ಅತೀ ದೊಡ್ಡ ಯುದ್ಧ!

2019ರಲ್ಲಿ Microsoft $1 Billion invest ಮಾಡಿತು.

2023ರಲ್ಲಿ ಮತ್ತೆ $10 Billion investment ಮಾಡಿತು.

2024ರಲ್ಲಿ SoftBank ಮತ್ತು ಇನ್ನೂ investors ಸೇರಿ $6.6 Billion ಹಾಕಿದರು.

2025ರಲ್ಲಿ “Stargate project” ಮೂಲಕ ಸುಮಾರು $40 Billion funding ಬಂದಿದೆ.

ಇವತ್ತಿಗೆ OpenAI valuation ಸುಮಾರು $600-700 Billion range ನಲ್ಲಿ ಇದೆ.

CEO Sam Altman company ಅನ್ನು rocket speed ನಲ್ಲಿ grow ಮಾಡಿದರು.

2024 revenue ಸುಮಾರು $3.7 Billion.

2025 estimate ಸುಮಾರು $12 Billion.

ಆದರೆ ಒಂದು problem ಇದೆ.

2024ರಲ್ಲಿ company ಗೆ ಸುಮಾರು $5 Billion loss ಕೂಡ ಆಯಿತು.

ಅಂದರೆ simple ಆಗಿ ಹೇಳ್ಬೇಕಂದ್ರೆ —

ಹಣ ಬರುತ್ತಿದೆ… ಆದರೆ ಅದೇ speed ನಲ್ಲಿ burn ಆಗುತ್ತಿದೆ.


Anthropic ಕೂಡ ಹಿಂದೆ ಇಲ್ಲ

Anthropic 2021ರಲ್ಲಿ $124 Million seed funding ನಿಂದ start ಆಯಿತು.

ಆಮೇಲೆ funding ಮಳೆ ಆಗತೊಡಗಿತು.

Google investment ಮಾಡಿತು.

Amazon almost $4 Billion invest ಮಾಡಿತು.

ಇವತ್ತಿಗೆ Anthropic valuation ಸುಮಾರು $350 Billion.

Revenue 2024ರಲ್ಲಿ $1 Billion cross ಆಯಿತು.

OpenAI ಗಿಂತ ಕಡಿಮೆ ಇದ್ದರೂ growth speed ತುಂಬಾ strong ಇದೆ.


Product War – ChatGPT vs Claude

2023ರಲ್ಲಿ OpenAI ಒಂದು bomb drop ಮಾಡಿತು.

ಅವರು GPT-4 launch ಮಾಡಿದರು.

ಅದರ ಮೊದಲುಲೇ ChatGPT internet ನಲ್ಲಿ viral ಆಗಿತ್ತು.

ChatGPT ಕೇವಲ 2 ತಿಂಗಳಲ್ಲಿ 100 million users ತಲುಪಿತು.

History ಯ fastest growing consumer product.

Comparison ಮಾಡೋದಾದರೆ:

  • Netflix – 3.5 years
  • Instagram – 2.5 years

Microsoft ಕೂಡ ತಕ್ಷಣ move ಮಾಡಿತು.

GPT-4 ಅನ್ನು Bing ನಲ್ಲಿ integrate ಮಾಡಿತು.

ಮತ್ತು Azure OpenAI Service launch ಮಾಡಿತು.

Enterprises literally line ನಲ್ಲಿ ನಿಂತವು.


Anthropic ನ Counter Attack

Anthropic ಕೂಡ ತನ್ನ model launch ಮಾಡಿತು — Claude 2.

Claude ಯ biggest advantage ಏನು ಗೊತ್ತಾ?

Huge Context Window

Claude 100,000 tokens handle ಮಾಡಬಹುದು.

GPT-4 ಆ ಸಮಯದಲ್ಲಿ 8,000 tokens ಮಾತ್ರ.

ಅಂದರೆ Claude literally ಒಂದು full book ಒಂದೇ ಬಾರಿ process ಮಾಡಬಹುದು.

ಮತ್ತೊಂದು feature —

Constitutional AI

ಅಂದರೆ model inherently safe ಆಗಿರಬೇಕು ಅನ್ನೋ concept.

Dario Amodei ಹೇಳೋದು simple:

Safe AI ಮತ್ತು powerful AI ಎರಡೂ ಒಂದೇ ಸಮಯದಲ್ಲಿ possible.


ಇದು ಕಂಪನಿಗಳ ಯುದ್ಧ ಮಾತ್ರ ಅಲ್ಲ

ಇದು actually tech giants war.

OpenAI + Microsoft

Microsoft total $13 Billion+ OpenAI ಗೆ invest ಮಾಡಿದೆ.

GPT ಈಗ:

  • Microsoft Word
  • Excel
  • PowerPoint
  • Bing

ಎಲ್ಲದರೊಳಗೂ ಬಂದಿದೆ.


Anthropic + Amazon + Google

Anthropic ಗೆ support ಮಾಡುತ್ತಿರುವವರು:

  • Amazon
  • Google

Amazon AWS ನಲ್ಲಿ Claude primary AI model ಆಗಿದೆ.

AWS Amazon Bedrock ಮೂಲಕ enterprises Claude ಬಳಸುತ್ತಿದ್ದಾರೆ.

Google ಕೂಡ Anthropic ನಲ್ಲಿ investment ಮಾಡಿದೆ.

Interesting thing ಏನೆಂದರೆ Google ಗೆ ತನ್ನದೇ AI ಇದೆ — Gemini.

ಆದರೂ Anthropic ನಲ್ಲಿ stake ಇದೆ.

ಇದು basically hedge strategy.


OpenAI Drama – Netflix Level Story

2023 November.

OpenAI board suddenly Sam Altman ಅನ್ನು CEO position ನಿಂದ fire ಮಾಡಿತು.

Reason:

“Board ಜೊತೆ transparent ಆಗಿರಲಿಲ್ಲ.”

ಆದರೆ ನಂತರ ಏನಾಯಿತು ಗೊತ್ತಾ?

  • 700+ employees resign ಮಾಡುವ threat
  • Microsoft Altman ಗೆ job offer
  • company ಒಳಗೆ chaos

ಕೊನೆಗೆ 4 ದಿನಗಳಲ್ಲಿ Sam Altman ಮತ್ತೆ CEO ಆಗಿ ವಾಪಸ್ ಬಂದರು.

Board almost full change ಆಯಿತು.


ಈಗಿನ AI Battle

OpenAI launch ಮಾಡಿದ models:

  • GPT-4o
  • Sora
  • reasoning models

Anthropic launch ಮಾಡಿದ models:

  • Claude 3
  • Claude 3.5 Sonnet
  • Claude 4

Coding benchmarks ನಲ್ಲಿ ಕೆಲವೊಮ್ಮೆ Claude models GPT ಗಿಂತ better perform ಮಾಡಿವೆ.

ಇದನ್ನು ಓದಿ : Pronto — 10 ನಿಮಿಷದಲ್ಲಿ ಮನೆಕೆಲಸದ ಸಹಾಯ! 23 ವರ್ಷದ ಅಂಜಲಿ ಸರ್ದಾನಾ ನಿರ್ಮಿಸಿದ startup case study


ಕೊನೆಯ ಪ್ರಶ್ನೆ

ಈ AI race ನಲ್ಲಿ ಯಾರು ಗೆಲ್ಲುತ್ತಾರೆ?

OpenAI ಈಗಾಗಲೇ consumer market ಗೆದ್ದಿದೆ.

ChatGPT literally ಒಂದು verb ಆಗಿಬಿಟ್ಟಿದೆ.

ಆದರೆ enterprise ಮತ್ತು developer market ನಲ್ಲಿ Anthropic ತುಂಬಾ ವೇಗವಾಗಿ grow ಆಗುತ್ತಿದೆ.

ಒಂದು thing ಮಾತ್ರ clear.

ಈ rivalry AI future ಅನ್ನು completely shape ಮಾಡುತ್ತಿದೆ.


ಹಿಂದಿ ಬಂದ್ರೆ ಇದನ್ನು ಓದಿ :

Leave a Comment