Pablo escobar : ತನ್ನ ಉತ್ತುಂಗದಲ್ಲಿ ಎಷ್ಟು ಶ್ರೀಮಂತನಾಗಿದ್ದನು? ಇತಿಹಾಸದ ಕರಾಳ ಕಥೆ ಎಷ್ಟು ಸರಿ!

Pablo escobar : ತನ್ನ ಉತ್ತುಂಗದಲ್ಲಿ ಎಷ್ಟು ಶ್ರೀಮಂತನಾಗಿದ್ದನು?

ಈ ವ್ಯಕ್ತಿ ಸಾಮಾನ್ಯವನು ಅಲ್ಲ!ನೀವು ಈಗ ಕೇಳಲಿರುವ ಕಥೆ ಬಿಸಿನೆಸ್ ಜಗತ್ತಿನ ಅತ್ಯಂತ ಕ್ರೂರ ವ್ಯಕ್ತಿಯದ್ದು. ಈ ಕಥೆ ಕೇಳಿದ ಮೇಲೆ ನಿಮಗೆ KGF Chapter 3 ಸ್ಕ್ರಿಪ್ಟ್ ಓದುತ್ತಿರುವಂತೆ ಅನಿಸುತ್ತದೆ. ಒಬ್ಬ ಮಾನವ ಇಷ್ಟು ಕ್ರೂರವಾಗಿರಬಹುದಾ ಅಂತ ನಿಮ್ಮೊಳಗೆ ಕದಲಿಸುತ್ತದೆ! 1949ರಲ್ಲಿ, ಕೊಲಂಬಿಯಾ ದೇಶದ ರಿಯೋನೆಗ್ರೋ (Rionegro) ಎಂಬ ಸಣ್ಣ ಪಟ್ಟಣದಲ್ಲಿ ಒಂದು ಹುಡುಗ ಹುಟ್ಟಿದ — ಪಾಬ್ಲೋ ಎಮಿಲಿಯೋ ಎಸ್ಕೋಬಾರ್ ಗವಿರಿಯಾ (Pablo Emilio Escobar Gaviria).ಅವನ ಕುಟುಂಬ ಸಾಮಾನ್ಯ — ತಂದೆ ರೈತ, … Read more