ABOUT US

Welcome to watchwithtejas.com –


📘 my mission

ನಿಜವಾಗಿ ಹೇಳಬೇಕಾದರೆ, ನನ್ನ ವೆಬ್‌ಸೈಟ್ BUSINESS CASE STUDY ಮತ್ತು ARTIFICIAL INTELLIGENCE ವಿಷಯಗಳ ಮೇಲೆ ಫೋಕಸ್ ಮಾಡಿದೆ — ಏಕೆಂದರೆ ಈ ಕ್ಷೇತ್ರಗಳು ನನಗೆ ತುಂಬಾ ಇಷ್ಟ.

ನನ್ನಿಗೆ ಯಾವುದಾದರೂ ದೊಡ್ಡ ವೈಯಕ್ತಿಕ ಮಿಷನ್ ಇಲ್ಲ 😄
ಆದರೆ ಇಲ್ಲಿ ನಾನು ಉಪಯುಕ್ತ ಮತ್ತು ಪ್ರಾಯೋಗಿಕವಾಗಿರುವ ಲೇಖನಗಳನ್ನು ಪೋಸ್ಟ್ ಮಾಡುತ್ತೇನೆ:

  • ಫೈನಾನ್ಸ್ ಕೇಸ್ ಸ್ಟಡೀಸ್ ಮತ್ತು ಟ್ರೆಂಡ್ಸ್
  • ನಿಜ ಜೀವನದಲ್ಲಿ ಉಪಯೋಗವಾಗುವ Practical tips & suggestions
  • ಆಸಕ್ತಿದಾಯಕ ವಿಷಯಗಳ ಮೇಲೆ ಡೀಪ್ ರಿಸರ್ಚ್ ಮಾಡಿ ಸರಳ ಭಾಷೆಯಲ್ಲಿ ವಿವರಿಸುವುದು
  • ಟೆಕ್ನಾಲಜಿಯನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಸುವುದು
  • AI ಅನ್ನು ಆಳವಾಗಿ ವಿಶ್ಲೇಷಿಸಿ, ನನಗೆ ತಿಳಿದದ್ದು ನಿಮಗೆ ಸರಳವಾಗಿ ಹೇಳುವುದು

📊 ನಾನು ಕವರ್ ಮಾಡುವ ವಿಷಯಗಳು

🔹 ಶೈಕ್ಷಣಿಕ ಲೇಖನಗಳು – Saving, budgeting, investing, SIPs, stocks & mutual funds

🔹 ಫೈನಾನ್ಸ್ ವಿಷಯಗಳು – ಸುದ್ದಿ + ಆಸಕ್ತಿದಾಯಕ ಕೇಸ್ ಸ್ಟಡೀಸ್ + ಬಿಸಿನೆಸ್ ಕಥೆಗಳು

🔹 ಟೆಕ್ನಾಲಜಿ – ಈಗ ಏನು ನಡೆಯುತ್ತಿದೆ ಮತ್ತು ಭವಿಷ್ಯದಲ್ಲಿ ಏನು ಬದಲಾವಣೆ ಬರಬಹುದು

🔹 AI – ಮೊದಲು ಟೆಕ್ನಾಲಜಿ ಯುಗ ಬಂತು, ನಂತರ ಇಂಟರ್ನೆಟ್ ಯುಗ ಬಂತು…
ಈಗ ಬಂದಿದೆ AI ಯುಗ — ಇದು ಕೇವಲ ಆರಂಭ ಮಾತ್ರ!


🌟 ನನನ್ನು ಯಾಕೆ ಫಾಲೋ ಮಾಡಬೇಕು?

✔ ಸರಳ ಮತ್ತು ರಿಲೇಟಬಲ್ ಭಾಷೆ
✔ ನಿಷ್ಠಾವಂತ ಮತ್ತು ರಿಯಲ್ ಮಾತು, ಹೈಪ್ ಇಲ್ಲ
✔ ಶಿಕ್ಷಣ + ಸುದ್ದಿ + ಸ್ನೇಹಪೂರ್ಣ ಶೈಲಿ ಒಂದೇ ಜಾಗದಲ್ಲಿ
✔ ಭಾರತಕ್ಕೆ ಫೋಕಸ್ ಮಾಡಿದ ವಿಷಯಗಳು


🤝 ನಮ್ಮ ಸಮುದಾಯಕ್ಕೆ ಸೇರಿ

ನಿಮಗೂ ಬಿಸಿನೆಸ್, ಟೆಕ್ ಮತ್ತು AI ವಿಷಯಗಳಲ್ಲಿ ಆಸಕ್ತಿ ಇದ್ದರೆ,
ಈ ಬ್ಲಾಗ್ ನಿಮಗೆ ಸೂಕ್ತವಾದದ್ದು!

ನಮ್ಮ ಪೋಸ್ಟ್‌ಗಳನ್ನು ಓದಿ, ಪ್ರಾಯೋಗಿಕ ಟಿಪ್ಸ್ ಕಲಿಯಿರಿ,
ಮತ್ತು ನಿಮ್ಮ ಫೈನಾನ್ಸ್ ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿ 💡

—watchwithtejas.com

ನಮ್ಮ YouTube ಚಾನೆಲ್‌ಗೂ ಸಪೋರ್ಟ್ ಮಾಡಿ:
👉 www.youtube.com/@kangalclub